qui vive ಕೀ ವೀವ್‍
ನಾಮವಾಚಕ

(on the qui vive ಎಂಬ ಪದಗುಚ್ಛದಲ್ಲಿ ಪ್ರಯೋಗ) ಜಾಗರೂಕತೆಯಿಂದಿರುತ್ತ; ಏನು ಸಂಭವಿಸುವುದೋ ಎಂದು ಕಾದು ನೋಡುತ್ತಾ, ನಿರೀಕ್ಷಿಸುತ್ತಾ.